with the two preceeding words "Written By".. silly me ;) In fact, I wanted this poem to be the first one in my blog as well but unfortunately that couldn't happen. This post cannot wait anymore..
ಅಲೆಗಳಾ ಲಯವೆಲ್ಲ ಸ್ಫೂರ್ತಿಯಾ ಸೆಲೆಯಾಗಿ
ಮೌನವದು ದನಿಯಾಗಿ, ಸಾಹಿತ್ಯ ಕೊರಳಾಗಿ
ಮೈದಳೆಯೊ ಮಥನ, ಅದುವಲ್ಲವೆ 'ಕವನ'.
ಸಂಗೀತ ಸುಧೆಯ ಸಂಪದವು ನೀನಾಗಿ,
ಕವಿಮನದ ಮೃದುಲತೆಯ ಬಿಂಬಿತವು ನೀನಾಗಿ,
ಸಹಜತೆಯ ಭಿನ್ನತೆಯು, ಪದಪುಂಜ ಮಂಜರಿಯು
ಸ್ಫುರಣಕ್ಕೆ ಸ್ಪಂದನವು, ನೀನಲ್ಲವೆ 'ಕವನ'.
ಕವಿತ್ವದ ಸತ್ವವು, ನವ್ಯತೆಯ ನಿನದವು,
ನಿರ್ಲಿಪ್ತ ನೀರವದ ನೈದಿಲೆಯು ನೀನು,
ಸ್ಫುಟ ಪುಟಕೆ ಶ್ರಂಗಾರ, ಇಂಪದುವೆ ಮಂದಾರ,
ಕಂಪನದ ಸಂಭವವು ಪದವಲ್ಲವೆ 'ಕವನ'.

Hey really good! Kickass stuff!!
ReplyDeleteAnd Kavana is what Ravana might have been called if Ekta Kapoor made it!
ಕವಿಮನದ ಮೃದುಲತೆಯ ಬಿಂಬಿತವು ನೀನಾಗಿ....
ReplyDeleteThis is superb!