Saturday, 9 January 2010

ಜನನಿ


ಹೃದಯ ತುಡಿಯುತಿದೆ ಭಾವ ಸ್ಪಂದನಕೆ
ಮನವು ಮಿಡಿಯುತಿದೆ ನೆನಪ ಕಲರವಕೆ
ಮಾತು ಮೌನವಾಗಿದೆ ಆ ಮಾತೆ ಋಣಕೆ
ಈ ಜೀವ ನಮಿಸುತಿದೆ ಆ ಬಂಧ ಅನುಬಂಧಕೆ







No comments:

Post a Comment